ಭಾನುವಾರ, ಡಿಸೆಂಬರ್ 17, 2017

Nritya Niketana Kodavoor -Rajatha Patha Valedictory -Welcome

ನೃತ್ಯ ನಿಕೇತನ ಕೊಡವೂರು { ರಿ } - ರಜತ ಪಥ ಸಮಾರೋಪ -18-12-2017

ಡಿ.18-22: ನೃತ್ಯನಿಕೇತನ ರಜತಪಥ ಸಮಾರೋಪ -

ಶುಕ್ರವಾರ, ಡಿಸೆಂಬರ್ 15, 2017

Nritya Niketana Kodavoor- Nritya Vathsalya 2017



ನೃತ್ಯ ವಾತ್ಸಲ್ಯ - ಉಡುಪಿ ಜಿಲ್ಲೆಯ  ವೃದ್ಧಾಶ್ರಮ ,ಅನಾಥಾಶ್ರಮಗಳಲ್ಲಿ ನೃತ್ಯ ನಿಕೇತನ ಕೊಡವೂರಿನ ಕಾರ್ಯಕ್ರಮಗಳು -2017-18

ಶುಕ್ರವಾರ, ಡಿಸೆಂಬರ್ 8, 2017

Nritya Niketana Kodavoor -Rajatha Patha -2017-Validictory -18-12-2017 to 22 -12-2017



ನೃತ್ಯ ನಿಕೇತನ ಕೊಡವೂರು { ರಿ } ರಜತ ಪಥ - ಸಮಾರೋಪ

ಉಡುಪಿ  ಪುರಭವನದಲ್ಲಿ   18-12-2017 ರಿಂದ 22-12- 2017  -ಪ್ರತಿದಿನ ಸಂಜೆ 5.15 ರಿಂದ 8.30 pm --ನಿಮಗೆ ಸ್ವಾಗತ -

ಮಾನಸಿ ಸುಧೀರ್ , ಸುಧೀರ್ ಕೊಡವೂರ್ - contact- 9448263630

ಬುಧವಾರ, ನವೆಂಬರ್ 1, 2017

ಕುವೈಟ್ ಕನ್ನಡ ಕೂಟಕ್ಕೆ ಸುಧೀರ್ ಕೊಡವೂರ್ , ಮಾನಸಿ ಸುಧೀರ್

Image may contain: 2 people, people standing and outdoor

ಕುವೈಟ್ ಕನ್ನಡ ಕೂಟದಲ್ಲಿ  " ಮಳೆ ಬಂತು ಮಳೆ " ನೃತ್ಯ ರೂಪಕ ನಿರ್ದೇಶಿಸಲು ಇಂದು {1-11-2017 } ಪ್ರಯಾಣ ಬೆಳೆಸುತ್ತಿರುವ  ಶ್ರೀ ಸುಧೀರ್ ಕೊಡವೂರು ಮತ್ತು ಮಾನಸಿ ಸುಧೀರ್ ದಂಪತಿಗಳಿಗೆ ಶುಭಾಶಯಗಳು’

Sudhir Kodavoor and Manasi Sudhir { Nritya Niketana , Kodavoor ,  } directing " Male Bantu Male " dance drama at Kuwait Kannada Koota fron 2- 11-2017 to 18-11-2017 . Best wishes from

Students , Nrutya Niketana Kodavoor