ಮೂಗೂರು ಸಂಪ್ರದಾಯದ ನೃತ್ಯ ಗುರು , ಶಾಂತಲಾ ಪ್ರಶಸ್ತಿ ಪಡೆದ ಕೆ. ಬಿ. ಮಾಧವ ರಾವ್ { ೯೫ } 24-12-2016 ರಂದು ಉದುಪಿ ಕೊಡವೂರಿನಲ್ಲಿ ನಿಧನರಾದರು . ನೃತ್ಯ ನಿಕೇತನ ಕೊಡವೂರು ಕೆ. ಬಿ. ಮಾಧವ ರಾಯರಿಗೆ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ .
.K. B. Madava Rao { 95 } Bharatanatya Guru of Mooguru Tradition expired on 24-12-2016 at Kodavooru , Udupi