ಅಮೋಘ ಅನುಭವ ನೀಡಿದ ಅನಘಶ್ರೀಯ ನೃತ್ಯಗಾಥಾ | Udayavani - ಉದಯವಾಣಿ: ಒಂದು ನಿರ್ದಿಷ್ಟಮಟ್ಟಕ್ಕೆ ತಲುಪಿದ ನೃತ್ಯಾಂಗನೆಯರು ಮುಂದೆ ವಿವಿಧ ಕಾರಣಗಳಿಂದಾಗಿ ನೃತ್ಯವನ್ನು ಮುಂದುವರಿಸಲಾದೆ ಚಡಪಡಿಸುವ ನಾಟಕದ ಸೂಕ್ಷ್ಮತೆ ಇಂದಿನ ಪರಿಸ್ಥಿತಿಗೂ ಸರಿ ಹೊಂದುವಂತೆ ಭಾಸವಾಗುತ್ತದೆ. ಈ ತುಮುಲವನ್ನು ನಿರ್ದೇಶಕರು ನಾಟಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

