ಸೋಮವಾರ, ಫೆಬ್ರವರಿ 29, 2016

ಗಾಯನ ಸಂಭ್ರಮ 300

ನೃತ್ಯ ನಿಕೇತನ ಕೊಡವೂರು - ನಂದಗೋಕುಲ Nritya Niketana, Kodavoor - Nanda Gokula

ನೃತ್ಯ ನಿಕೇತನ ಕೊಡವೂರು - ಪುಷ್ಪಾಂಜಲಿ Nritya Niketana , Kodavoor (R) - Pushpanjali

ಸೋಮವಾರ, ಫೆಬ್ರವರಿ 1, 2016

ನವರಸ ಕೃಷ್ಣ ನೃತ್ಸೋಲ್ಲಾಸ - ಎಸ್. ನಂಜುಂಡ ರಾವ್

ನವರಸ ಕೃಷ್ಣ ನೃತ್ಸೋಲ್ಲಾಸ: ಶ್ರೀಕೃಷ್ಣ ಮತ್ತು ನವರಸ ಇವೆರಡನ್ನೂ ಬೆರೆಸಿ ನೋಡಿದಾಗ ರೋಮಾ೦ಚನ ಕಥಾ ವಸ್ತುಗಳು ದೊರೆಯುತ್ತವೆ. ಕೃಷ್ಣನ ಲೀಲೆಗಳನ್ನು ನವರಸಗಳೊ೦ದಿಗೆ ಸಮೀಕರಿಸಿದರೆ ಅದರಿಂದ ಒ೦ದು ವಿಶಿಷ್ಟ ಮತ್ತು ಮಧುರವಾದ ಭಾವಗುಚ್ಛ ದೊರಕುತ್ತದೆ.