ಶುಕ್ರವಾರ, ಜೂನ್ 14, 2013

ತಿರುಪತಿಯಲ್ಲಿ -NRITYA NEKETANA KODAVOOR BHARATANATYA at TIRUPATI -16-6-2013 Live in SVBC

SVBC Live | Sri Venkateswara Bhakthi Channel Online:clik here to watch NRITYA NIKETANA KODAVOOR- Bharatanatya Program Live on 16-6-2013- 6pm- to 7.30pm

'via Blog this'
ನಮ್ಮ ನೄತ್ಯ ನಿಕೇತನ ಕೊಡವೂರಿನ ಭರತನಾಟ್ಯ ಪ್ರದರ್ಶನ ತಿರುಪತಿಯಲ್ಲಿ 16-6-2013 ರಂದು ಆದಿತ್ಯವಾರ ಸಂಜೆ 6 ರಿಂದ 7. 30ರವರೆಗೆ  ನಡೆಯಲಿದೆ. ಈ ಕಾರ್ಯಕ್ರಮವನ್ನು SVBC [Tirupi Venkateshvara Bhakti Channel } ನೇರ ಪ್ರಸಾರ ಮಾಡಲಿದೆ . ವೀಕ್ಷಿಸಲು ಫೋಟೋದ ಮೇಲಿರುವ SVBC channel link ಕ್ಲಿಕ್ ಮಾಡಿರಿ
 - Vidvan Sudhir Rao Kodavoor
- Vidushi Manasi Kodavoor
contact-9448263630