ಗುರುವಾರ, ಡಿಸೆಂಬರ್ 12, 2013

12-12-2013--8.30pm -ಬೆಂಗಳೂರಿನ ಪೂರ್ಣಪ್ರಜ್ಞ್ನ ವಿದ್ಯಾಪೀಠದಲ್ಲಿ ನೄತ್ಯ ನಿಕೇತನ ಕೊಡವೂರು ನೃತ್ಯಸಿಂಚನ

12- 12-2013 -ರಂದು   ರಾತ್ರಿ 8.30 ಕ್ಕೆ 
ಬೆಂಗಳೂರಿನ ಪೂರ್ಣ ಪ್ರಜ್ಞ್ನ ವಿದ್ಯಾಪೀಠದಲ್ಲಿ
ಅಖಿಲ ಭಾರತ ಮಾಧ್ವ ಮಹಾಮಂಡಲದ ವಜ್ತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ
 ನೄತ್ಯ ನಿಕೇತನ ಕೊಡವೂರು - ಭರತನಾಟ್ಯ  - ನಿಮಗೆ ಸ್ವಾಗತ

ಗುರುವಾರ, ಡಿಸೆಂಬರ್ 5, 2013

ಜೆ. ಎನ್. ನಂದಿನಿ - ಉಡುಪಿ ಕನಕದಾಸ , ವಾದಿರಾಜ ಉತ್ಸವದಲ್ಲಿ 8-12-2013


ಕೌಶಿಕ್ ಐತಾಳ್ --ಉಡುಪಿ ಕನದಾಸ ವಾದಿರಾಜ ಉತ್ಸವದಲ್ಲಿ - 7-12-2013


ಅನಾಹಿತ ರವೀಂದ್ರನ್- ಉಡುಪಿ ಕನಕದಾಸ , ವಾದಿರಾಜ ಉತ್ಸವದಲ್ಲಿ 7- 12-2013

ಭರತ್ ಸುಂದರ್ - ಉಡುಪಿ ಕನಕದಾಸ ವಾದಿರಾಜ ಉತ್ಸವದಲ್ಲಿ - 6-12-2013


ಉಡುಪಿಯಲ್ಲಿ ವಾದಿರಾಜ ಕನಕದಾಸ ಸಂಗೀತೋತ್ಸವ - 6-12-2013 ರಿಂದ

ಭಾನುವಾರ, ಅಕ್ಟೋಬರ್ 13, 2013

ಉಡುಪಿಯಲ್ಲಿ ಕನಕದಾಸ ವಾದಿರಾಜ ಸಂಗೀತ ಸ್ಪರ್ಧೆ 6-10-2013 to 8-10-2013

.: ಸಂಗೀತ ಸ್ಪರ್ಧೆ: ವಾದಿರಾಜ- ಕನಕದಾಸರ ಹಾಡುಗಳ ಗಾಯನ ಸ್ಪರ್ಧೆ ------------------- ಡಿಸೆಂಬರ್ 6,7 ಮತ್ತು 8ರಂದು ಉಡುಪಿಯಲ್ಲಿ ನಡೆಯಲಿರುವ ವಾದಿರಾಜ- ಕನಕದಾಸ ಸಂಗೀತೋತ್ಸವದ ಅಂಗವ...

ಗುರುವಾರ, ಅಕ್ಟೋಬರ್ 10, 2013

ನೄತ್ಯ ನಿಕೇತನ ಕೊಡವೂರು - ಇಂದು ಹಿರಿಯಡಕದಲ್ಲಿ {10-10-2013 }

ಮುರಳೀಧರ ಉಪಾಧ್ಯ ಹಿರಿಯಡಕ { Audio ] -ಶಿವರಾಮ ಕಾರಂತ

muraleedhara upadhya hiriadka: ಮುರಳೀಧರ ಉಪಾಧ್ಯ ಹಿರಿಯಡಕ { Audio ] -ಶಿವರಾಮ ಕಾರಂತ

ಇಂದು { 10- 10-2013 } ಉಡುಪಿ ರಾಜಾಂಗಣದಲ್ಲಿ ಲಯಲಹರಿ - ಅನೂರು ಅನಂತಕೄಷ್ಣ ಶರ್ಮ


ಉಡುಪಿ ರಾಜಾಂಗಣದಲ್ಲಿ { 9-10-2013 ] ಕುಡಮಲ್ಲೂರು ಜನಾರ್ದನ್


ಸೋಮವಾರ, ಅಕ್ಟೋಬರ್ 7, 2013

ಉಡುಪಿ ರಾಜಾಂಗಣದಲ್ಲಿ ಇಂದು { 8- 10-2013 } ಹರಿಪ್ರಸಾದ್ ಚೌರಾಸಿಯಾ


ನೄತ್ಯ ನಿಕೇತನ ಕೊಡವೂರು -- ಇಂದು ಬಾಳೆಹೊನ್ನೂರಿನಲ್ಲಿ -7-10-2013

ಉಡುಪಿ ರಾಜಾಂಗಣದಲ್ಲಿ ಇಂದು { 7-10-2013 } ಗಾಯತ್ರಿ ವೆಂಕಟರಾಘವನ್ ಸಂಗೀತ


ಭಾನುವಾರ, ಅಕ್ಟೋಬರ್ 6, 2013

ಮಾನಸಿ ಸುಧೀರ್ - ಭರತ ನಾಟ್ಯ { 2013 } Manasi Suidhir - Bharatanatya


ಮಾನಸಿ ಸುಧೀರ್ - ಭರತ ನಾಟ್ಯ {ಯಕ್ಷ ವೈಭವ 2013 - ಬೆಳುವಾಯಿ }


ಉಡುಪಿ ರಾಜಾಂಗಣದಲ್ಲಿ ಇಂದು { 6-10-2013 } ಮೋಹನ ವೀಣೆಯ ವಿಶ್ವಮೋಹನ ಭಟ್


ಭಾನುವಾರ, ಸೆಪ್ಟೆಂಬರ್ 15, 2013

ಪರೆ ಮತ್ತು ಮಣಿ ನುಡಿಸುವುದು

ಇಂದು -15-9-2013 - ಉಡುಪಿಯಲ್ಲಿ ಪಾರ್ಶ್ವನಾಥ ಉಪಾಧ್ಯೆ ಭರತನಾಟ್ಯ ▶ Parshwanath S Upadhya- YouTube

ನೃತ್ಯ ನಿಕೇತನ ಕೊಡವೂರು -ಪ್ರದರ್ಶನ - 14-9-2013 ರಂದು ಉಡುಪಿ ಅಂಬಾಗಿಲು ಗಣೇಶೋತ್ಸವದಲ್ಲಿ


ಬುಧವಾರ, ಸೆಪ್ಟೆಂಬರ್ 4, 2013

ಸುಧೀರ್ ರಾವ್, ಕೊಡವೂರು { Sudhir Rao, Kodavoor ]

idwan Sri K Sudhir Rao

Nritya NiketanaYakshagana, bharatanatyam, drama, Harikatha are all different forms of fine arts and express all of them by a single statement/act would be grossly inadequate. But one can find all of them in K. Sudhir Rao. His parents wanted him to be a true ambassador of our cultural heritage and provided him with intense training in bharatanatyam from his childhood. 

That was just the beginning and the rest of the faculties Sri Sudhir Rao inculcated in himself from time to time under the guidance of Sri Mohan Rao of Mukunda Kripa School, Udupi. Later his elder sister Nritya Vidhushi Smt Lakshmi Gururaj moulded him by which he could successfully pass junior, senior and vidwat examination with distinction.

An excellent orator with enviable power of assimilation, Sri Sudhir Rao befriended easily and communicated with others effectively, be it Yakshagana or bharatanatyam. Gifted with a melodious and sonorous voice, Sri Sudhir Rao could impress late Dr. Shivarama Karanth and it was that noble soul which spotted the true "Bhagavath" in Sudhir. 

Once he was appointed as the "Bhagavathar" of Yaksha Ranga" founded by Dr. Karanth there was no looking back for Sudhir Rao who very effectively conveyed the sweet essence of Yakshagana all around the world including Peru, London, Sweden, Brazil, Germany, Scotland and many more. Enthrailed by the laudable performance of Sri Sudhir the foreign audience showered all their praise on him and expressed their desire to listen to him time to time again.

Sri Sudhir Rao is a very good dramatist and has partaken in several dramas. He is also a good singer and has a background of Karnatic music as well. He conducts regular bharatanatyam classes at various places in and around Udupi.
Contact Sudhir kodavoor
                cell-9448263630

ಶುಕ್ರವಾರ, ಜೂನ್ 14, 2013

ತಿರುಪತಿಯಲ್ಲಿ -NRITYA NEKETANA KODAVOOR BHARATANATYA at TIRUPATI -16-6-2013 Live in SVBC

SVBC Live | Sri Venkateswara Bhakthi Channel Online:clik here to watch NRITYA NIKETANA KODAVOOR- Bharatanatya Program Live on 16-6-2013- 6pm- to 7.30pm

'via Blog this'
ನಮ್ಮ ನೄತ್ಯ ನಿಕೇತನ ಕೊಡವೂರಿನ ಭರತನಾಟ್ಯ ಪ್ರದರ್ಶನ ತಿರುಪತಿಯಲ್ಲಿ 16-6-2013 ರಂದು ಆದಿತ್ಯವಾರ ಸಂಜೆ 6 ರಿಂದ 7. 30ರವರೆಗೆ  ನಡೆಯಲಿದೆ. ಈ ಕಾರ್ಯಕ್ರಮವನ್ನು SVBC [Tirupi Venkateshvara Bhakti Channel } ನೇರ ಪ್ರಸಾರ ಮಾಡಲಿದೆ . ವೀಕ್ಷಿಸಲು ಫೋಟೋದ ಮೇಲಿರುವ SVBC channel link ಕ್ಲಿಕ್ ಮಾಡಿರಿ
 - Vidvan Sudhir Rao Kodavoor
- Vidushi Manasi Kodavoor
contact-9448263630

ಶನಿವಾರ, ಮೇ 11, 2013

ಶನಿವಾರ, ಮಾರ್ಚ್ 2, 2013

ಭ್ರಮರಿ - ತಾಳ ಆಧಾರಿತ ಅಪೂರ್ವ ಭರತನಾಟ್ಯ

ಚೀನಾದಲ್ಲಿ ಭರತನಾಟ್ಯ - Bharatanatyam in Beijing

ಮೃಣಾಲಿನಿ ಸಾರಭಾಯ್ Mrinalini Sarabhai

ಬುಧವಾರ, ಫೆಬ್ರವರಿ 20, 2013

ಸುಧೀರ್ ಕೊಡವೂರ್ {AUDIO } -ಅಭಿಮನ್ಯು ವಧೆ SUDHIR KODAVOOR ABHIMANYU

Upload Audio | Listen to Audio | SUDHIR KODAVOOR ABHIMANYU | YourListen: -clik here

'via Blog this'
SUDHIR KODAVOOR { AUDIO ] ABHIMANYU VADHE { Directed by Dr Shivarama Karanth } Recorded in 1990.All Rights Reserved. Original vedio available at Shivarama Karantha Samshodana Kendra , Saligrama { Udupi Dist } Karnataka. Contact Sudhir Kodavoor, director Nritya Niketana Kodavoor, Udupi  Email -manov3@yahoo.co.in or mhupadhya@gmail.com cell-9448263630
ಶಿವರಾಮ ಕಾರಂತರ ಯಕ್ಷರಂಗದ " ಅಭಿಮನ್ಯು ವಧೆ " ಪ್ರಸಂಗಕ್ಕಾಗಿ ಸುಧೀರ್ ಕೊಡವೂರ್ ಅವರು 1990 ರಲ್ಲಿ ಹಾಡಿದ  ಪಧ್ಯಗಳು . Copy Right Reseved

ಶನಿವಾರ, ಜನವರಿ 19, 2013

ಝೀ ಕನ್ನಡದಲ್ಲಿ ನಾಳೆ 20-1-2012 - 10am -ಕಂಚಿಲ್ದ ಬಾಲೆ { Best Regional Film Award Winner }

Charitra Hegde , Shakuntala Shetty , Manasi Sudhir-'Kanchilda Bale'- Tulu Film
 ಚರಿತ್ರಾ ಹೆಗ್ಡೆ , ಶಕುಂತಲಾ ಶೆಟ್ಟಿ , ಮಾನಸಿ ಸುಧೀರ್ -ಕಂಚಿಲ್ದ ಬಾಲೆ ತುಳು ಸಿನೆಮಾದಲ್ಲಿ