ಸೋಮವಾರ, ಮಾರ್ಚ್ 7, 2016

ಜೀವ ಭಾವದಲ್ಲಿ ಯುಗಳ ನಿರುಪಮಾ–ರಾಜೇಂದ್ರ

ಜೀವ ಭಾವದಲ್ಲಿ ಯುಗಳ ನಿರುಪಮಾ–ರಾಜೇಂದ್ರ: ಕಥಕ್‌ ಮತ್ತು ಭರತನಾಟ್ಯ ಕ್ಷೇತ್ರದ ಬಹುದೊಡ್ಡ ಹೆಸರಾಗಿರುವ ನಿರುಪಮಾ –ರಾಜೇಂದ್ರರ ನಡುವೆ ‘ಮತ್ತು’, ‘ಹಾಗೂ’ ಪದಗಳಿಗೆ ಜಾಗವೇ ಇಲ್ಲ. ಅವರು ‘ನಿರುಪಮಾ–ರಾಜೇಂದ್ರ’. ಹೆಸರಿನಂತೆ ಜೀವ–ಭಾವದಲ್ಲೂ, ನೃತ್ಯ–ನೃತ್ತದಲ್ಲೂ ಮಿಳಿತಗೊಂಡಿರುವ  ಅವರ ದಾಂಪತ್ಯಕ್ಕೆ 27ರ ಯೌವ್ವನ. ಕನಸಿನ ಕೂಸು ‘ಅಭಿನವ’ ಡಾನ್ಸ್‌ ಕಂಪೆನಿಗೆ ಈಗ 20ರ ತಾರುಣ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ