ಕುವೈಟ್ ಕನ್ನಡ ಕೂಟದಲ್ಲಿ " ಮಳೆ ಬಂತು ಮಳೆ " ನೃತ್ಯ ರೂಪಕ ನಿರ್ದೇಶಿಸಲು ಇಂದು {1-11-2017 } ಪ್ರಯಾಣ ಬೆಳೆಸುತ್ತಿರುವ ಶ್ರೀ ಸುಧೀರ್ ಕೊಡವೂರು ಮತ್ತು ಮಾನಸಿ ಸುಧೀರ್ ದಂಪತಿಗಳಿಗೆ ಶುಭಾಶಯಗಳು’
Sudhir Kodavoor and Manasi Sudhir { Nritya Niketana , Kodavoor , } directing " Male Bantu Male " dance drama at Kuwait Kannada Koota fron 2- 11-2017 to 18-11-2017 . Best wishes from