ಶುಕ್ರವಾರ, ಡಿಸೆಂಬರ್ 21, 2018

ನೃತ್ಯ ಪುಷ್ಪಂ-ನೃತ್ಯ ದೀಪಂ : ಎರಡು ವಿಶಿಷ್ಟ ಭರತನಾಟ್ಯ ಅಭಿವ್ಯಕಿ

ನೃತ್ಯ ಪುಷ್ಪಂ-ನೃತ್ಯ ದೀಪಂ : ಎರಡು ವಿಶಿಷ್ಟ ಭರತನಾಟ್ಯ ಅಭಿವ್ಯಕಿ | Udayavani - ಉದಯವಾಣಿ: ನೃತ್ಯ ನಿಕೇತನ (ರಿ.) ಕೊಡವೂರು ಇವರು ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣನಿಗೆ ಅರ್ಪಿಸಿದ "ನೃತ್ಯಪುಷ್ಪಂ' ಹಾಗೂ ಬೆಳಗಿಸಿದ "ನೃತ್ಯ ದೀಪಂ' ಭರತನಾಟ್ಯ ಕಾರ್ಯಕ್ರಮ ಸಮರ್ಪಕ ಬೆಳಕಿನ ವ್ಯವಸ್ಥೆ, ಭರತನಾಟ್ಯದ ಚೌಕಟ್ಟಿನೊಳಗೆ ಸುಧಾರಿತ ರಂಜನೀಯ ಅಂಶಗಳಿಂದಾಗಿ ಪ್ರೇಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. ಪ್ರಥಮ ದಿನದಂದು ಗಣನಾಥನನ್ನು ಸ್ತುತಿಸುವ ಮಧುವಂತಿ ರಾಗ, ಆದಿತಾಳದಲ್ಲಿ ಸಂಯೋಜಿಸಲಾದ ಹಾಡಿನ ಸಾಹಿತ್ಯದಲ್ಲಿ ಮೋದಕಪ್ರಿಯ ಅಂತೆಯೇ ನಾಟ್ಯಪ್ರಿಯ ಗಣಪತಿಯ