ಶನಿವಾರ, ನವೆಂಬರ್ 10, 2012

ಆಳ್ವಾಸ್ ನುಡಿಸಿರಿಯಲ್ಲಿ - ನಂದ ಗೋಕುಲ-18-11-2011

ನೃತ್ಯ ನಿಕೇತನ ,ಕೊಡವೂರು
ನಂದಗೋಕುಲ { ನೃತ್ಯ ರೂಪಕ }
 ಮೂಡುಬಿದಿರೆ ಆಳ್ವಾಸ್ ನುಡಿಸಿರಿಯಲ್ಲಿ
18- 11-2011  ರವಿವಾರ ,ಸಂಜೆ- 6 ರಿಂದ- 7 .30
       ನಿಮಗೆ ಸ್ವಾಗತPhoto: ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ದೊಡ್ಡಣಗುಡ್ಡೆ  ಮತ್ತು ಅಂಬಾಗಿಲು ಶಾಖೆಯ ಕಲಾವಿದರಿಂದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನಿರ್ದೇಶನದಲ್ಲಿ  ' ನಂದಗೋಕುಲ ' ನೃತ್ಯ ರೂಪಕವು    ಭಾನುವಾರದಂದು  ದೊಡ್ಡಣಗುಡ್ಡೆ  ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಸಂಪನ್ನಗೊಂಡಿತು  

--

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ